Kannada 6
Choose your preferred file format and safely download to your mobile device, PC, or tablet to read and listen to the sermon collections anytime, anywhere. All eBooks and AudioBooks are completely free.
ಈ ಪುಸ್ತಕದಲ್ಲಿರುವ ವಾಕ್ಯಗಳು ನಿಮ್ಮ ಹೃದಯದ ದಾಹವನ್ನು ತಣಿಸುತ್ತದೆ. ಕ್ರೈಸ್ತರು ಇಂದಿನ ದಿನಗಳಲ್ಲಿ ತಾವು ಪ್ರತಿದಿನ ಸಾಮಾನ್ಯವಾಗಿ ಮಾಡುವ ಪಾಪಗಳ ನಿಜವಾದ ಪರಿಹಾರವನ್ನು ತಿಳಿದುಕೊಳ್ಳದೆ ತಮ್ಮ ಜೀವಿತವನ್ನು ಮುಂದುವರೆಸುತ್ತಿದ್ದಾರೆ. ದೇವರ ನೀತಿ ಎಂದರೇನು ಎಂಬುದು ನಿಮಗೆ ಗೊತ್ತೇ? ಸ್ವತಃ ನೀವೇ ಈ ಪ್ರಶ್ನೆಯನ್ನು ಮಾಡಿಕೊಳ್ಳುತ್ತೀರಿ ಮತ್ತು ಈ ಪುಸ್ತಕದಲ್ಲಿ ಪ್ರಕಟವಾಗಿರುವ ದೇವರ ನೀತಿಯನ್ನು ನಂಬುತ್ತೀರಿ ಎಂಬುದಾಗಿ ಲೇಖಕರು ನಿರೀಕ್ಷಿಸುತ್ತಾರೆ.
ಮೊದಲೇ ಗೊತ್ತುಮಾಡಿರುವ ಸಿದ್ಧಾಂತಗಳು, ನ್ಯಾಯ ತೀರ್ಪುಗಳು ಮತ್ತು ಏರಿಕೆ ಕ್ರಮದ ಪಾವಿತ್ರತೆ ಇವು ಕ್ರೈಸ್ತರ ಪ್ರಮುಖ ಸಿದ್ಧಾಂತಗಳು ಇವು ವಿಶ್ವಾಸಿಗಳ ಹೃದಯದಲ್ಲಿ ಬರಿದುತನ ಮತ್ತು ಗೊಂದಲವನ್ನು ತರುತ್ತದೆ. ಆದರೆ ಈಗ ಅನೇಕ ಕ್ರಿಸ್ತರು ಹೊಸದಾಗಿ ದೇವರನ್ನು ತಿಳಿದುಕೊಳ್ಳಬೇಕು, ಆತನ ನೀತಿಯ ಬಗ್ಗೆ ಕಲಿತುಕೊಳ್ಳಬೇಕು ಮತ್ತು ಸಾಕ್ಷೀಕರಿಸಿದ ನಂಬಿಕೆಯಲ್ಲಿ ಮುಂದುವರಿಯ ಬೇಕು.
ಈ ಪುಸ್ತಕವು ನಮ್ಮ ಆತ್ಮಕ್ಕೆ ಆಳವಾದ ಅರ್ಥವನ್ನು ಕೊಡುತ್ತದೆ ಮತ್ತು ಅದನ್ನು ಸಮಧಾನಕ್ಕೆ ನಡೆಸುತ್ತದೆ. ಲೇಖಕರು ದೇವರ ನೀತಿಯನ್ನು ತಿಳಿದುಕೊಳ್ಳುವ ಆಶೀರ್ವಾದವನ್ನು ನಿಮಗೆ ಉಂಟುಮಾಡಲು ಬಯಸುತ್ತಾರೆ.
Although the Covid-19 pandemic has ended, there are still difficulties in sending or receiving our printed books by mail due to various difficult international situations. When the international situation improves and mailing normalizes, we will resume mailing printed books.